ಅಕಟಟ

April 30, 2022
ಅಕೌಂಟೆಂಟ್ ಹತ್ಯೆ ರಹಸ್ಯ ಬಯಲು: ತಾನೇ ಕತ್ತು ಕೊಯ್ದು ಕಥೆಕಟ್ಟಿದ್ದ ಪತ್ನಿ

ಅಕೌಂಟೆಂಟ್ ಹತ್ಯೆ ರಹಸ್ಯ ಬಯಲು: ತಾನೇ ಕತ್ತು ಕೊಯ್ದು ಕಥೆಕಟ್ಟಿದ್ದ ಪತ್ನಿ

ಬೆಂಗಳೂರು: ಜೆ.ಪಿ. ಪಾರ್ಕ್ ಬಡಾವಣೆಯಲ್ಲಿ ಕೊಲೆಯಾಗಿದ್ದ ಆಂಧ್ರ ಮೂಲದ ಅಕೌಂಟೆಂಟ್‌ ಶಂಕರ್‌ ರೆಡ್ಡಿ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದು, ಕೊಲೆ ಪಾತಕಿ ಶಂಕರ್‌ ರೆಡ್ಡಿ ಪತ್ನಿ ಡಿಲ್ಲಿ ರಾಣಿಯನ್ನು ಬಂಧಿಸಿದ್ದಾರೆ.ಯುವಕನೊಬ್ಬನ ಜತೆ ಅನೈತಿಕ […]