Kannada

May 27, 2022
ವೈದ್ಯರು ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದಾಗ ಹನಿಟ್ರ್ಯಾಪ್‌: 50 ಲಕ್ಷ ವಂಚಿಸಿದ ಮೂವರ ಬಂಧನ

ವೈದ್ಯರು ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದಾಗ ಹನಿಟ್ರ್ಯಾಪ್‌: 50 ಲಕ್ಷ ವಂಚಿಸಿದ ಮೂವರ ಬಂಧನ

ಬೆಂಗಳೂರು: ಪುತ್ರನಿಗೆ ಎಂಬಿಬಿಎಸ್‌ ಸೀಟ್‌ ಕೊಡಿಸಲು ನೀಡಿದ್ದ 66 ಲಕ್ಷ ರೂ. ವಾಪಸ್‌ ಕೇಳಿದ ವೈದ್ಯರೊಬ್ಬರನ್ನು ಹನಿಟ್ರ್ಯಾಪ್‌ (Honey Trap) ಜಾಲಕ್ಕೆ ಸಿಲುಕಿಸಿ 50 ಲಕ್ಷ ರೂ. ಪಡೆದು ವಂಚಿಸಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. […]
May 27, 2022
ಭರತನಾಟ್ಯ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ರು, ಈಗ ಅದು ಕ್ಯಾಬರೆ ಡ್ಯಾನ್ಸ್ ಎಂದು ಗೊತ್ತಾಗಿದೆ: ಸಿಎಂ ಇಬ್ರಾಹಿಂ

ಭರತನಾಟ್ಯ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ರು, ಈಗ ಅದು ಕ್ಯಾಬರೆ ಡ್ಯಾನ್ಸ್ ಎಂದು ಗೊತ್ತಾಗಿದೆ: ಸಿಎಂ ಇಬ್ರಾಹಿಂ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ದತ್ತು ಮಗನಾಗಿ ಉಳಿದಿದ್ದಾರೆಯೇ ಹೊರತು ಸ್ವಂತ ಮಗನಂತಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ವ್ಯಂಗ್ಯವಾಡಿದರು.ನಗರದಲ್ಲಿ ಗುರುವಾರ ಆಯೋಜಿಸಿದ್ದ ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಕೆ […]
May 27, 2022
ವಿದೇಶಿ ಪ್ರಜೆಗಳನ್ನು ಬಂಧನದಲ್ಲಿಡಲು ಜಾಗವೇ ಇಲ್ಲ: ಇಡೀ ರಾಜ್ಯಕ್ಕಿರುವುದು ತಾವರೆಕೆರೆ ಬಳಿ ಒಂದೇ ಕೇಂದ್ರ

ವಿದೇಶಿ ಪ್ರಜೆಗಳನ್ನು ಬಂಧನದಲ್ಲಿಡಲು ಜಾಗವೇ ಇಲ್ಲ: ಇಡೀ ರಾಜ್ಯಕ್ಕಿರುವುದು ತಾವರೆಕೆರೆ ಬಳಿ ಒಂದೇ ಕೇಂದ್ರ

ರವಿಕುಮಾರ ಬೆಟ್ಟದಪುರಬೆಂಗಳೂರು: ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವಿದೇಶಿ ಪ್ರಜೆಗಳನ್ನು ಬಂಧಿಸಿಡಲು ತಾವರೆಕೆರೆ ಬಳಿಯ ಸೊಂಡೆಕೊಪ್ಪದಲ್ಲಿ ನಿರ್ಮಿಸಿರುವ ರಾಜ್ಯದ ಏಕೈಕ ಬಂಧನ ಕೇಂದ್ರ (ಡಿಟೆನ್ಷನ್‌ ಸೆಂಟರ್‌) ಆರೋಪಿಗಳಿಂದ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಅಕ್ರಮವಾಗಿ ನೆಲೆಸಿದ ಇಲ್ಲವೇ ಅಪರಾಧ […]
May 26, 2022
ಯಾಸಿನ್‌ ಮಲಿಕ್‌ನನ್ನು ಜೈಲಿಗಟ್ಟಿದ ಜ್ಯಾಕ್‌, ಜಾನ್‌, ಗಾಲ್ಫ್‌, ಆಲ್ಫಾ ! ಸಾಕ್ಷ್ಯಗಳ ಸುರಕ್ಷತೆಗಾಗಿ ಕೋಡ್‌ನೇಮ್‌ ಬಳಸಿದ್ದ NIA

ಯಾಸಿನ್‌ ಮಲಿಕ್‌ನನ್ನು ಜೈಲಿಗಟ್ಟಿದ ಜ್ಯಾಕ್‌, ಜಾನ್‌, ಗಾಲ್ಫ್‌, ಆಲ್ಫಾ ! ಸಾಕ್ಷ್ಯಗಳ ಸುರಕ್ಷತೆಗಾಗಿ ಕೋಡ್‌ನೇಮ್‌ ಬಳಸಿದ್ದ NIA

ಹೊಸದಿಲ್ಲಿ: ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಲು ಪಾಕಿಸ್ತಾನದಿಂದ ಭಾರಿ ಮೊತ್ತದ ಹಣ ಪಡೆದು ದೇಶದ್ರೋಹದ ಅಪರಾಧ ಎಸಗಿ, ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿರುವ ಯಾಸಿನ್‌ ಮಲಿಕ್‌ (Yasin Malik) ವಿರುದ್ಧ ಸಾಕ್ಷ್ಯ ಹೇಳಿದ ಪ್ರಮುಖ ವ್ಯಕ್ತಿಗಳ […]
May 26, 2022
PSI Scam: ಸಿಐಡಿಯಿಂದ ಎಡಿಜಿಪಿ ಅಮೃತ್‌ ಪೌಲ್‌ ವಿಚಾರಣೆ! 5 ಗಂಟೆ ಡ್ರಿಲ್‌ ನಡೆದರೂ ಸಿಗದ ಸ್ಪಷ್ಟ ಉತ್ತರ

PSI Scam: ಸಿಐಡಿಯಿಂದ ಎಡಿಜಿಪಿ ಅಮೃತ್‌ ಪೌಲ್‌ ವಿಚಾರಣೆ! 5 ಗಂಟೆ ಡ್ರಿಲ್‌ ನಡೆದರೂ ಸಿಗದ ಸ್ಪಷ್ಟ ಉತ್ತರ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಗುರುವಾರ ಎಡಿಜಿಪಿ ಅಮೃತ್‌ ಪೌಲ್‌ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.ಅಕ್ರಮದ ಉರುಳಿನಲ್ಲಿ ಬಂಧಿತರಾಗಿರುವ ನೇಮಕಾತಿ ವಿಭಾಗದ ಆರೋಪಿಗಳು ಈ ಹಿಂದೆ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ […]
May 26, 2022
ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ, ಒಪ್ಪದಿದ್ದಕ್ಕೆ ಸಂಚು: ಡಿಕೆ ಶಿವಕುಮಾರ್‌ ನೇರ ಆರೋಪ

ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ, ಒಪ್ಪದಿದ್ದಕ್ಕೆ ಸಂಚು: ಡಿಕೆ ಶಿವಕುಮಾರ್‌ ನೇರ ಆರೋಪ

ಬೆಂಗಳೂರು: ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಅದಕ್ಕೆ ಒಪ್ಪದಿದ್ದಕ್ಕೆ ನನ್ನ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ಇದಕ್ಕೆ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ರಾಜಕೀಯ ಸೇಡಿಗೆ ಸರಿಯಾದ ಉತ್ತರ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ […]
May 26, 2022
ರಾಯಚೂರಿನ ಪೆಟ್ರೋಲ್‌ ಬಂಕ್‌ಗಳಿಗೆ ಆಂಧ್ರ, ತೆಲಂಗಾಣದ ವಾಹನ ಸವಾರರ ದಾಂಗುಡಿ..!

ರಾಯಚೂರಿನ ಪೆಟ್ರೋಲ್‌ ಬಂಕ್‌ಗಳಿಗೆ ಆಂಧ್ರ, ತೆಲಂಗಾಣದ ವಾಹನ ಸವಾರರ ದಾಂಗುಡಿ..!

ಜಗನ್ನಾಥ ಆರ್‌. ದೇಸಾಯಿ ರಾಯಚೂರು: ಪೆಟ್ರೋಲ್‌, ಡೀಸೆಲ್‌ ದರದ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ಇಳಿಕೆ ಮಾಡುತ್ತಿದ್ದಂತೆಯೇ ಇಂಧನ ಬೆಲೆ ಅಲ್ಪ ತಗ್ಗಿದೆ. ಆದರೆ, ನೆರೆಯ ತೆಲಂಗಾಣ ಮತ್ತು ಆಂಧ್ರದಲ್ಲಿ ಗಡಿ ಜಿಲ್ಲೆ ರಾಯಚೂರಿಗಿಂತ […]
May 26, 2022
Imran Khan Rally in Islamabad: ಪಾಕಿಸ್ತಾನದಲ್ಲಿ ಮೆಟ್ರೋ ನಿಲ್ದಾಣಕ್ಕೆ ಪಿಟಿಐ ಬೆಂಬಲಿಗರ ಬೆಂಕಿ: ಚುನಾವಣೆ ಘೋಷಿಸಲು ಇಮ್ರಾನ್ ಖಾನ್ ಗಡುವು

Imran Khan Rally in Islamabad: ಪಾಕಿಸ್ತಾನದಲ್ಲಿ ಮೆಟ್ರೋ ನಿಲ್ದಾಣಕ್ಕೆ ಪಿಟಿಐ ಬೆಂಬಲಿಗರ ಬೆಂಕಿ: ಚುನಾವಣೆ ಘೋಷಿಸಲು ಇಮ್ರಾನ್ ಖಾನ್ ಗಡುವು

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹೊಸದಾಗಿ ಚುನಾವಣೆ ಘೋಷಣೆ ಮಾಡುವಂತೆ ಒತ್ತಾಯಿಸಿ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ನಡೆಸಿದ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದೆ. ಬುಧವಾರ ಪ್ರತಿಭಟನಾ ಮೆರವಣಿಗೆ ವೇಳೆ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿಗರು ಮೆಟ್ರೋ […]
May 26, 2022
ಮಂಗಳೂರು ನಗರದಲ್ಲಿ ಜೇಬುಗಳ್ಳರ ಹಾವಳಿ..! ಬುರ್ಖಾಧಾರಿ ಮಹಿಳೆಯರಿಂದಲೂ ವಂಚನೆ..!

ಮಂಗಳೂರು ನಗರದಲ್ಲಿ ಜೇಬುಗಳ್ಳರ ಹಾವಳಿ..! ಬುರ್ಖಾಧಾರಿ ಮಹಿಳೆಯರಿಂದಲೂ ವಂಚನೆ..!

ಮಂಗಳೂರು: ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್ಸನ್ನೇ ಹತ್ತುವ ಅವರು, ಸದಾ – ಸೀದಾ ಪ್ರಯಾಣಿಕರಂತೆ ಕಾಣುತ್ತಾರೆ..! ಹೊರ ರಾಜ್ಯದವರಾದ ಈ ಕಿರಾತಕರು, ಬಸ್‌ನಲ್ಲಿ ರಷ್‌ ಇರುವ ಕಡೆ ಸುತ್ತುವರಿದು ನಿಲ್ಲುತ್ತಾರೆ. ನೋಡ ನೋಡುತ್ತಿದ್ದಂತೆಯೇ ಕೆಲವೇ ಕ್ಷಣದಲ್ಲಿ […]